Wednesday, 28 October 2026

ಸಲಿಲ ಧಾರೆ

 

 


ಝುಳ ಝುಳನೆ ಹರಿಯುವ ನೀರೇ,

ನೀನೇನು ಸ್ವರ್ಗದಿಂದಿಳಿದ ಸಲಿಲ ಧಾರೆಯೇ

ಶ್ವೇತ ಧವಳ ಕಾಂತಿ ಇಮ್ ಕಂಗೊಳಿಪ,

ಜಲ ಧಾರೆಯೇ ಈ ನಲಿದಾಟ ಎಲ್ಲಿಂದ ತಂದೆಯೇ

ಮೇಲಿಂದ ದುಮುಕಿದರೆ ಇಳೆಗೆ ನೋಯುವುದೆಂದು

ನಲಿ ನಲಿದು ಹರಿದೆಯೇ 

ನಿಲ್ಲಿಸದೆ ಹರಿಯುತಲಿರು ತೆಳು ಮೋಡದ ಹಾಗೆಯೇ

ಹಚ್ಛ ಹಸಿರು ಜೀವ ಜಾತಿಗೆ ಉಸಿರಾಗುವ ಯೋಜನೆಯೇ

ನಿರ್ಜೀವ ಕಲ್ಲಿಗೂ ಉಸಿರು ತುಂಬುವೆಯೇ

ಬಂಡೆ ಕಲ್ಲುಗಳಿಗೆ ಜೀವಜಲ 

ಹರಿಸಿಕತೇತಿ  ನೋಡುವೆಯೇ 

ನೀಲಿ ಬಾನಲ್ಲಿ  ಅಂದವೆನಿದೆ ನನ್ನ ಲಾಸ್ಯ

ನೊಡ್ಎನ್ನೆಡೆಯೇ 

ಹರಿಯುತ್ತಿರು ಬೀಳುತ್ತಿರು ಲಾವಣ್ಯವತಿ,

ಹೀಗೆ   ನಿಲ್ಲಿಸದೆಯೇ 

ಪ್ರಪಾತದ ಆಳಕ್ಕಿಳಿದು ಮಂದಗಮನೆಯಾಗಿ ಹರಿಯುತಲೆ.

- ವೃಂದ ಜನಾರ್ಧನ

No comments:

Post a Comment